ಬಿ.ವಿ. ವೀರಭದ್ರಪ್ಪನವರು ದಾವಣಗೆರೆ ನಗರದ ಪ್ರಮುಖ ನಿವೃತ್ತ ಅಧ್ಯಾಪಕರು ಹಾಗು ಚಿಂತಕರು. ಇವರ "ವೇದಾಂತ ರೆಜಿಮೆಂಟ್" ಕನ್ನಡದ ಪ್ರಮುಖ ವೈಚಾರಿಕ ಪುಸ್ತಕಗಳಲ್ಲೊಂದು. ಇವರು ಲಂಕೇಶ್ ಪತ್ರಿಕೆಯಲ್ಲಿ ದಶಕಗಳ ಹಿಂದೆ ವೈಚಾರಿಕ ಲೇಖನಗಳ ಮೂಲಕ ನಂಬಿಕೆ ಸಂಪ್ರದಾಯಗಳ ಬುಡವನ್ನೇ ಪ್ರಶ್ನಿಸಿದ ವಿವಾದಾತ್ಮಕ ಲೇಖಕ ಎಂದು ಪ್ರಸಿದ್ಧ. ವೇದಾಂತ ರೆಜಿಮೆಂಟ್ 2008-11-19 ವೇಬ್ಯಾಕ್ ಮೆಷಿನ್ ನಲ್ಲಿ.